ಚಿಕ್ಕೋಡಿ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಇದು ೨೦೦೯ ರ ಚುನಾವಣೆ ವರೆಗೆ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರಿಸಿರುವ ಕ್ಷೇತ್ರ. ೨೦೦೯ ರಿಂದ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತವಾಯಿತು. == ಸಂಸತ್ತಿನ ಸದಸ್ಯರು == ಬಾಂಬೆ ರಾಜ್ಯ - ಬೆಳಗಾವಿ ಉತ್ತರ ಲೋಕಸಭಾ ಕ್ಷೇತ್ರ 1951: ಶಂಕರಗೌಡ ವೀರನಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಕ್ಷೇತ್ರವು ಅಸ್ತಿತ್ವದಲ್ಲಿರಲ್ಲಿಲ್ಲ. ಮೈಸೂರು ರಾಜ್ಯ - ಬೆಳಗಾವಿ ಉತ್ತರ ಲೋಕಸಭಾ ಕ್ಷೇತ್ರ 1962: ವಸಂತರಾವ್ ಲಕ್ಕನಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ - ಚಿಕ್ಕೋಡಿ ಲೋಕಸಭಾ ಕ್ಷೇತ್ರ 1977: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1984: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1989: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1991: ಬಿ. ಶಂಕರಾನಂದ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1996: ರತ್ನಮಾಲ ಧಾರೇಶ್ವರ ಸವನೂರು, ಜನತಾ ದಳ 1998: ರಮೇಶ್ ಜಿಗಜಿಣಗಿ, ಲೋಕ ಶಕ್ತಿ 1999: ರಮೇಶ್ ಜಿಗಜಿಣಗಿ, ಜನತಾ ದಳ (ಸಂಯುಕ್ತ) 2004: ರಮೇಶ್ ಜಿಗಜಿಣಗಿ, ಭಾರತೀಯ ಜನತಾ ಪಕ್ಷ 2009: ರಮೇಶ ಕತ್ತಿ, ಭಾರತೀಯ ಜನತಾ ಪಕ್ಷ 2014: ಪ್ರಕಾಶ ಹುಕ್ಕೇರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2019: ಅಣ್ಣಾಸಾಹೇಬ ಜೋಲ್ಲೆ, ಭಾರತೀಯ ಜನತಾ ಪಕ್ಷ == ಇದನ್ನೂ ನೋಡಿ == ಚಿಕ್ಕೋಡಿ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ == ಉಲ್ಲೇಖಗಳು ==